Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಅಕ್ರಮ ದನಗಳ ಸಾಗಾಟ ಕಲಘಟಗಿ ಪೊಲೀಸರಿಂದ ಬೇಟೆ

ಅಕ್ರಮ ದನಗಳ ಸಾಗಾಟ ಕಲಘಟಗಿ ಪೊಲೀಸರಿಂದ ಬೇಟೆ



Author : Vinayak M Bhat


 

 ದಿನಾಂಕ: 16/04/2025 ರ ಬೆಳಗಿನ ಜಾವ 3.15 ರ ಸುಮಾರಿಗೆ RJ14/GL3339 ನಂಬರಿನ ಟಾಟಾ ಕಂಟೇನರ್ ನಲ್ಲಿ ಯಲ್ಲಾಪುರದ ಕಡೆಗೆ 5 ಎತ್ತುಗಳು ಮತ್ತು 31 ಹೋರಿಗಳನ್ನು ಸಾಗಾಟ ಮಾಡುತ್ತಿರುವಾಗ ಕಂಟೇನರ್ ಸಮೇತ ವಶಪಡಿಸಿಕೊಂಡಿದ್ದಾರೆ. ಇವುಗಳ  ಮೊತ್ತ 8 ಲಕ್ಷ ಅಂದಾಜಿಸಲಾಗಿದ್ದು ಆರೋಪಿತರಾದ 28 ವಯಸ್ಸಿನ ಕಲಘಟಗಿಯ ಚಾಲಕನಾದ  ಮಹಮ್ಮದ್ ಆಸಿಫ್, ರೂ ನಾಲಬಂಧ ಹಾಗೂ ಶಿಗ್ಗಾವ್ ತಾಲೂಕಿನ ಹಿರೇ ಬೆಂಡಿಗೇರಿ ಗ್ರಾಮದ 25 ವಯಸ್ಸಿನ ಹಜರತ್ ಅಲಿ ಕಾ, ತಹಶೀಲ್ದಾರ್ ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ. ದನಗಳನ್ನು ಹಿಂಸೆ ನೀಡುವ ರೀತಿಯಲ್ಲಿ ಹಗ್ಗದಿಂದ ಕಟ್ಟಿ ನೀರು ಆಹಾರ ಇಲ್ಲದೆ ಹಿಂಸೆಯ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಕಲಘಟಗಿ ಪೊಲೀಸ್ ಠಾಣಾ ಗುನ್ನಾ 다 76/2025 50 303(2), 3(5) 2.2 & 5 38, 106 2., ๒๐ 11(1) (a), 11(D), 11€ Prevention of Cruelty To Animals act-1960 đ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಧಾರವಾಡ  ಜಿಲ್ಲೆಯ ಪೊಲೀಸ್ ಅಧಿಕ್ಷಕರು ಗೋಪಾಲ್ ಬ್ಯಾಕೋಡ ಪೊಲೀಸ್ ಅಧಿಕ್ಷ ಕರಾದ ನಾರಾಯಣ ಭರಮಣಿ, (ಹೆಚ್ಚುವರಿ ಪೊಲೀಸ ಅಧೀಕ್ಷಕರು) ಪೊಲೀಸ್ ಉಪಾದೀಕ್ಷಕರಾದ ಎಸ್ ಎಮ್ ನಾಗರಾಜ್ ಮಾರ್ಗದರ್ಶನದಂತೆ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ   ಶ್ರೀಶೈಲ್ ಕೌಜಲಗಿ,  ಅಪರಾಧ ವಿಭಾಗದ ಪಿಎಸ್ಐ ಸಿ ಎಂ ಕರವೀರಪ್ಪರ, ಎಂ. ಪಿ. ಎಸ್. ಐ ಗಿರೀಶ್ ಹಾಗೂ ಸಿಬ್ಬಂದಿ ವರ್ಗ ದಾಳಿಯಲ್ಲಿ ಪಾಲ್ಗೊಂಡಿದ್ದರು.