Image
Breaking News
• ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ  • ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ 
21 Jun 2026 | 
ಪತ್ರಕರ್ತರ ಸಂಘದ  ಚೆಸ್‌  ಆಟದ ಪಂದ್ಯಾವಳಿ

ಪತ್ರಕರ್ತರ ಸಂಘದ ಚೆಸ್‌  ಆಟದ ಪಂದ್ಯಾವಳಿ



Author : Vinayak M Bhat

ಹುಬ್ಬಳ್ಳಿಯ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ  ಪತ್ರಕರ್ತರ ಸಂಘದ  ಚೆಸ್‌  ಆಟದ ಪಂದ್ಯಾವಳಿಯಲ್ಲಿ  ಕಲಘಟಗಿ ತಾಲೂಕಿನ ವಿಜಯ ಕರ್ನಾಟಕದ ವರದಿಗಾರ  ಪ್ರಹ್ಲಾದಗೌಡ  ಗೊಲ್ಲಗೌಡ್ರು   ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಉತ್ತಮ ಆಟಗಾರರಲ್ಲದೇ  ಪಕ್ಷಿಗಳ ಛಾಯಾಗ್ರಹಣದಲ್ಲಿಯೂ  ಪ್ರಶಸ್ತಿ ಪಡೆದಿದ್ದಾರೆ. ಇದೇ ತಾಲೂಕಿನ  ನ್ಯೂಸ್‌ 24 ವರದಿಗಾರರಾದ ಪ್ರಕಾಶ ಧೂಪದ ಅವರು ಶಾಟ್ ಪುಟ್‌ ನಲ್ಲಿ ತೃತೀಯ ಸ್ಥಾನ, ಚಕ್ರ ಎಸೆತದಲ್ಲಿ ದ್ವಿತಿಯ ಸ್ಥಾನ, ಬಲ್ಲೇ ಎಸೆತದಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ. ಕಲಘಟಗಿ ಕಾರ್ಯನಿರತ ಪತ್ರಕರ್ತರ  ಸಂಘ(ರಿ)ದ ಅದ್ಯಕ್ಷರಾದ ಕಲ್ಲಪ್ಪ ಮಿರ್ಜಿ ಹಾಗೂ ಎಲ್ಲ ಸದಸ್ಯರು ಶುಭ ಹಾರೈಸಿದ್ದಾರೆ.