ನಾಳೆ ಕಲಘಟಗಿಯಿಂದ ಇಬ್ಬರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ 2026.
Author : Vinayak M Bhat
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 195ನೇ ಹುತಾತ್ಮ ದಿನಾಚರಣೆ ಅಂಗವಾಗಿ ಕಲಘಟಗಿ ತಾಲೂಕಿನಿಂದ ಹೊಸ ದಿಗಂತ ದಿನಪತ್ರಿಕೆಯ ವರದಿಗಾರ ಗಿರೀಶ್ ಮುಕ್ಕಲ, ಹಾಗೂ ಪ್ರಭು ರಂಗಾಪುರ ಅವರನ್ನು ಆಯ್ಕೆ ಮಾಡಲಾಗಿದೆ, ಪ್ರಶಸ್ತಿಯನ್ನು ನಾಳೆ ಸಂಜೆ 26 / 0 1 / 2020 ರಂದು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.















