Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಕಲಘಟಗಿ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ.

ಕಲಘಟಗಿ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ.



Author : Vinayak M Bhat

ಒಟ್ಟು 78ಮತದಾರರಿದ್ದು 75ಮತಗಳು ಚಲಾವಣೆಗೊಂಡವು. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಆಗಿದ್ದು ವಿ. ಬಿ.ಶಿವನಗೌಡ್ರು ಹಾಗೂ ಅಣ್ಣಪ್ಪ ಓಲೇಕಾರ ಸ್ಪರ್ಧೆಗಳಾಗಿದ್ದು38ಮತಗಳನ್ನು ಪಡೆದು ವಿ. ಬಿ. ಶಿವನಗೌಡ್ರು ಆಯ್ಕೆ ಆದರೆ ಅಣ್ಣಪ್ಪ ಓಲೇಕಾರ 37ಮತಗಳನ್ನು ಪಡೆದು ಒಂದು ಮತದಿಂದ ಸೋಲು ಆಯಿತು.

 ಇನ್ನುಳಿದಂತೆಉಪಾಧ್ಯಕ್ಷರಾಗಿ ಸಿ. ಬಿ. ದಾಸ್ತಿಕೊಪ್ಪ, ಕಾರ್ಯದರ್ಶಿ ಎಸ್. ಆರ್.ಹೊಸವಕ್ಕಲ, ಜಂಟಿ ಕಾರ್ಯದರ್ಶಿ  ಬಿ. ಎಸ್.ಮೇಟಿ, ಮಹಿಳಾ ಪ್ರತಿನಿಧಿ  ಸಿ. ಡಿ.ಕೋಟಿ, ಖಜಾಂಚಿ ಸ್ಥಾನಕ್ಕೆ ಎಸ್. ಎಂ.ಬಳಿಗೇರ ಆಯ್ಕೆ ಆದರು. ರಿಟರ್ನಿಂಗ್ ಅಧಿಕಾರಿಯಾಗಿ ತಾಲೂಕಿನ ತಹಶೀಲ್ದಾರ ಬಸವರಾಜ ಹೊಂಕಣದವರ, ಪಿ ಆರ್. ಓ. ಚಂದ್ರಶೇಖರ ಅಳಗೋಡಿ ಫಲಿತಾಂಶ ಪ್ರಕಟಿಸಿದರು.