Image
Breaking News
• ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ  • ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ 
21 Jun 2026 | 
ಕಮಲದ ತೆಕ್ಕೆಗೆ ಮಿಶ್ರಿಕೋಟಿ ಸಹಕಾರಿ ಸಂಘ

ಕಮಲದ ತೆಕ್ಕೆಗೆ ಮಿಶ್ರಿಕೋಟಿ ಸಹಕಾರಿ ಸಂಘ



Author : Vinayak M Bhat

ಕಲಘಟಗಿ : ತಾಲೂಕಿನ ಮಿಶ್ರಿಕೋಟಿ ಸಹಕಾರಿ ಸಂಘದ ಚುನಾವಣೆಯಲ್ಲಿ 12 ಜನ ಸದಸ್ಯರಲ್ಲಿ 10 ಜನ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಜಯ ದಾಖಲಿಸುವ ಮೂಲಕ  ಸಹಕಾರಿಯು ಕಮಲದ ತೆಕ್ಕೆಗೆ ಬಂದಿದೆ. 

ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಸಹಕಾರಿ ಸಂಘದ ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶಿವರುದ್ರಪ್ಪ ಗೋಕುಲ, ಬಸನಗೌಡ ಪಾಟೀಲ, ಅವರಾಜ ಕರ್ಡಣ್ಣವರ, ಶಿವಲಿಂಗಪ್ಪ ಮಡಿವಾಳರ, ಅರ್ಜುನ ಜಾಧವ, ರೂಪಾ ಲಂಗೂಟಿ, ರೇಣವ್ವ ಭೋವಿ, ಪುಷ್ಪಾ ಜಾಲಿಹಾಳ, ಚನ್ನಪ್ಪ ಉಳ್ಳಿಕಾಶಿ ಜಯಗಳಿಸಿದ್ದಾರೆ. 

ಜಿ ಪಂ ಮಾಜಿ ಸದಸ್ಯ ಐ.ಸಿ ಗೋಕುಲ, ಹಾಗೂ ಗೋವಿಂದಪ್ಪ ಭೋವಿ ಚುನಾವಣೆ ನೇತ್ರತ್ವ ವಹಿಸಿದ್ದರು. ಈ ಸಂಧರ್ಬದಲ್ಲಿ ಚಂದ್ರಗೌಡ ಪಾಟೀಲ, ರವಿ ಅಲ್ಲಾಪೂರ, ದಶರಥ ಇಂಗೂಲಿ, ಅಶೋಕ ಮಿಶ್ರೀಕೋಟಿ, ವಿಠ್ಠಲ ಸೂರ್ಯವಂಶಿ, ಸುರೇಶ ಭೋವಿ, ವಿಠ್ಠಲ ಭೋಸ್ಲೆ, ಮಹದೇವ ದಾನಪ್ಪನವರ, ರಾಜಪ್ಪ ಚಲವಾದಿ, ರಾಜು ಚಿಕ್ಕಮಠ, ಶಿವಾನಂದ ಗಾಣಿಗೇರ, ಪರಮೇಶ್ವರ ಗೋಕುಲ, ಪರಮೇಶ್ವರ ಚವರಗಿ, ಬಸವರಾ ಮಾಂಡೆಕರ, ಪ್ರಭು ಗೋಕುಲ, ಬಿ.ಜಿ. ಸಣ್ಣಗೌಡ್ರ ಇದ್ದರು.